Universal confusion is featured in orangeartgallery
|
ಗೊಂದಲಮಯ ಜಗತ್ತು-Universal Confusion
ಈ ಚಿತ್ರ ಬಿಡಿಸುವಾಗ ನನ್ನ ಮನಸು ಇವತ್ತಿನ ಗೊಂದಲಮಯ ಜಗತ್ತಿನಂತೆ ಗಲಿಬಿಲಿಯಲ್ಲಿತ್ತು. ಬಿಸಿಯೇರುತ್ತಿರುವ ಹವಾಮಾನ, ಮಲಿನಗೊಂಡಿರುವ ವಾತಾವರಣ, ಜಗತ್ತಿಡೀ ಹಬ್ಬಿರುವ ಅರಾಜಕತೆ. ಏನನ್ನೂ ಸರಿಪಡಿಸಲಾಗದ ಜನರ ಒದ್ದಾಟ. ಇವನ್ನೆಲ್ಲಾ ಸರಿ ಪಡಿಸಬೇಕಾದರೆ ಯಾವುದಾದರೂ ಒಂದು ಬಲಿಷ್ಟ ಶಕ್ತಿಯ ನೆರವುಬೇಕು ಎನ್ನುವುದನ್ನು ಬಿಂಬಿಸಲು ಇಲ್ಲಿ ಪ್ರಯತ್ನಿಸಿದ್ದೇನೆ.
I did this painting thinking of global warming, atmospheric pollution, and universal confusion. I felt that when we can not set right this we need the help of some great power and force to set right the universal confusion.
|
No comments:
Post a Comment