Monday, September 30, 2013

ಹಳೆಯ ಮನೆಯೊಂದರ ಪಳೆಯುಳಿಕೆಗಳು - Ruins of an ancestral house

  ಈ ಪೈಂಟಿಂಗ್ ಮಾಡಿದ್ದು ಒಂದು ಫೋಟೋ ನೋಡಿ . ಅಲ್ಲಿಯ ಬೆಳಕು ನೆರಳಿನಾಟ, ಕಿತ್ತು ಹೋದ ನೆಲ, ತುಂಡಾದ ದೊಡ್ಡ ದೊಡ್ಡ ಗಡಿಗೆಗಳು, ಮರದ ರೀಪುಗಳ ಬಾಗಿಲು, ಇಟ್ಟಿಗೆಯ ಗೋಡೆ ನನ್ನನ್ನು ಬಹಳ ಆಕರ್ಷಿಸಿತ್ತು. ಅದನ್ನು ಫೋಟೋದಲ್ಲಿ ಇದ್ದಂತೆ ಚಿತ್ರಿಸಲು ಪ್ರಯತ್ನಿಸಿದ್ದೇನೆ. ಬಹಳ ಜನರಿಗೆ ಇಷ್ಟವಾದ ಪೈಂಟಿಂಗ್ ಇದು.

This painting I have done seeing a photo. The light and shadow effect, broken floor, broken pots, doors made of wooden pieces,  walls made of  red blocks attracted my eyes. I have tried to reproduce what I saw in the photo. this painting is liked by many. 



No comments:

Post a Comment