ಸೈಂಟ್ ಲೂಯಿಸಿನ ಆರ್ಕ್- St Louis Arch |
ಸೈಂಟ್ ಲೂಯಿಸಿನ ಆಕರ್ಷಣೆ ಅಲ್ಲಿಯ ಆರ್ಕ್. ಆಕಾಶದೆತ್ತರಕ್ಕೆ ನಿಂತಿರುವ ಈ ಆರ್ಕನ್ನು ಸ್ಟೀಲಿನಿಂದ ನಿರ್ಮಿಸಲಾಗಿದೆ. ಪ್ರವಾಸಿಗರಿಗೆ, ಪ್ರೇಮಿಗಳಿಗೆ ಇದೊಂದು ಆಕರ್ಷಣೀಯ ಸ್ಥಳ. ಅದರ ತುದಿಯವರೆಗೆ ಹೋಗುವ ವ್ಯವಸ್ಥೆ ಇದೆ. ಅಲ್ಲಿಂದ ಇಡೀ ನಗರವನ್ನು ವೀಕ್ಶಿಸಬಹುದು. ಇದೊಂದು ಅದ್ಭುತ ಅನುಭವ. ಈ ಪೈಂಟಿಂಗ್ ಯು. ಎಸ್. ಎ. ಯ ಸೈಂಟ್ ಲೂಯಿಸ್ ನಲ್ಲಿ ನನ್ನ ಮಗನ ಮನೆಯಲ್ಲಿದೆ.
Saint Louis arch is a huge steel structure standing high in the sky and it is the center of attraction to travelers and lovers where they can spend hours together. You can also go to the highest point and the view from there is amazing. This painting is in my son's house in St. Louis in USA.